ಕೋಡಿಹಳ್ಳಿ ಚಂದ್ರಶೇಖರ್ ಅಧ್ಯಕ್ಷ ಸ್ಥಾನ ರಾಜೀನಾಮೆ ನೀಡದ ಹಿನ್ನೆಲೆ ಸಭೆಯಲ್ಲಿ ವಜಾಗೊಳಿಸಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹೇಳಿಕೆ ಬಿಡುಗಡೆ ಮಾಡಿದೆ. <br /> <br />Karnataka Rajya Raitha Sangha sacks Kodihalli Chandrashekar from the post of president. Elects HR Basavarajappa as new president